ಕನ್ನಡ ನವೋದಯದ ಎರಡನೆಯ ಪೀಳಿಗೆಯ
ಸಾಹಿತಿಗಳಲ್ಲಿ ಎಂವಿಸೀ ಒಬ್ಬರು ಮುಖ್ಯರಾದವರು. ತಮ್ಮ ಹಿರಿಯರ ಮೇಲ್ಪಂಕ್ತಿಯನ್ನು ಅನುಸರಿಸಿ ಸಾಹಿತ್ಯದ
ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಬರೆದವರು. ಕತೆಗಾರರಾಗಿ ಹೆಚ್ಚು ಮಾನ್ಯತೆಯನ್ನು ಗಳಿಸಿದರೂ ಕವಿ,
ಸಂಶೋಧಕ, ವಿದ್ವಾಂಸ ಹಾಗೂ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದ ಮೂಳಕ ಸಂಘಟಕರಾಗಿ ಹೆಸರು ಮಾಡಿದ ಅವರ
ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಬರೆಯಿಸಿದ ಹೊತ್ತಗೆಯಿದು: ‘ಭಾರತೀಯ ಸಾಹಿತ್ಯ ನಿರ್ಮಾಪಕರು’
ಮಾಲಿಕೆಯ ಕೃತಿ.
download
No comments:
Post a Comment