“ಕೆ.
ನರಸಿಂಹಮೂರ್ತಿ ಜನಪ್ರಿಯರಲ್ಲ. ಸಾಹಿತ್ಯವಲಯದಲ್ಲಿಯೂ ಅವರು ಮಾಡಿರುವ ಸಾಧನೆಯ ಸಂಪೂರ್ಣ ಪರಿಚಯವಿದ್ದಂತಿಲ್ಲ.
ಡಾ| ಪಿ. ವಿ. ನಾರಾಯಣರ ಈ ಪುಸ್ತಕ ಈ ದೃಷ್ಟಿಯಿಂದ
ಅತ್ಯಂತ ಉಪಯುಕ್ತ .. .. ಒಬ್ಬ ಲೇಖಕನಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಆತನ ಕೃತಿಗಳ
ಅಧ್ಯಯನವೆಂಬುದು ರೂಢಿಯ ಮಾತು. ಪಿ. ವಿ. ನಾರಾಯಣ ಅವರು ರೂಢಿಯ ಈ ಮಾತನ್ನು ಇಲ್ಲಿ ಸಾರ್ಥಕಗೊಳಿಸಿದ್ದಾರೆ”
– ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ
download
No comments:
Post a Comment