Monday, 9 January 2017

ಅನುಭವ-ಅನಿಸಿಕೆ


‘ಇ-ಭಾನುವಾರ’ ಪತ್ರಿಕೆಗೆ ವಾರಕ್ಕೊಮ್ಮೆ ಬರೆದ ಸುಮಾರು ಎಪ್ಪತ್ತು ಕಿರುಲೇಖನಗಳ ಸಂಕಲನ; ಪ್ರಚಲಿತ ವಿಷಯಗಳ ಬಗ್ಗೆ ಹರಿಸಿದ  ಚಿಂತನಲಹರಿ. ಅಂದಂದಿನ ಉಚಿತಕ್ಕೆ ತಕ್ಕಂತೆ ಇಲ್ಲಿನ ಬರವಣಿಗೆ. ಆದರೆ ಸದ್ಯವೂ  ಕೆಲವೊಮ್ಮೆ ಗಾಢ ಚಿಂತನೆಗೆ ಎಡೆಮಾಡಿಕೊಡಬಲ್ಲುದು.

download 

No comments: