ಅಸೀಮ ಚಿಂತಕ ಬರ್ಟ್‍ರಂಡ್ ರಸಲ್ ಅವರ
‘ಪವರ್: ಎ ನ್ಯೂ ಸೋಷಿಯಲ್ ಅನಾಲಿಸಿಸ್’ ಕೃತಿಯನ್ನು ಇಲ್ಲಿ ಕನ್ನಡಿಸಲಾಗಿದೆ. ಈ ಕೃತಿಯು ಸಾಮಾಜಿಕ
ಅಧಿಕಾರದ ಬಗ್ಗೆ ವಿಶೇಷವಾಗಿ ವಿಶ್ಲೇಷಿಸುತ್ತದೆ. ರಸೆಲ್ ಪ್ರಕಾರ ಸಾಮಾಜಿಕ ವಿಜ್ಞಾನಗಳು ಅಧಿಕಾರದ
ಆರ್ಥಿಕ, ಸೈನಿಕ, ಸಾಂಸ್ಕೃತಿಕ ಹಾಗೂ ನಾಗರಿಕ ಎಂಬ ಮುಖ್ಯ ಸ್ವರೂಪಗಳ ವಿಶ್ಲೇಷಣೆಯೇ ಆಗಿದೆ; ಒಂದು
ಬಗೆಯ ಅಧಿಕಾರ ಮತ್ತೊಂದಾಗಿ ಮಾರ್ಪಡುವ ಸೂಕ್ಷ್ಮಗಳನ್ನು ಅವು ಗುರುತಿಸಬೇಕೆಂಬ ಮಂಡನೆ ಇಲ್ಲಿದೆ.
download
No comments:
Post a Comment