“ಬೆಳೆಯುವುದು ‘ಅಂತರ’ದ ವಸ್ತು, ವ್ಯಕ್ತಿ ಹೊರಗಿನ ಜಗತ್ತಿನ
ವಿಷಯ ಹೊಸ ಹೊಸ ಅಂಶಗಳನ್ನು
ಕಂಡುಕೊಳ್ಳುವುದು, ದೇಹ-ಮನಸ್ಸುಗಳ ವಿಷಯ ಹೊಸ ಹೊಸ ಅಂಶಗಳನ್ನು ಕಂಡುಕೊಳ್ಳುವುದು, ಈ ಹೊಸ ಅರಿವು
ತರುವ ನೋವು-ದಿಗ್ಭ್ರಮೆಗಳನ್ನು ಅರಗಿಸಕೊಂಡ ಬಾಳಿನೊಡನೆ
ಹೊಂದಾಣಿಕೆ ಮಾಢಿಕೊಳ್ಳಲು ಸೆಣಸುವುದು ಬೆಳೆಯುವ ಪ್ರಕ್ರಿಯೆ.. .. ಕಾದಂಬರಿ ಒಂದು ವ್ಯಕ್ತಿತ್ವದ
ದಳ-ದಳ ಅರಳುವ ಪ್ರಕ್ರಿಯೆಯನ್ನು, ಅರಳುವ ಅನುಭವವನ್ನು
ನಿರಾಡಂಬರವಾದ ಸುಭಗವಾದ ಭಾಷೆಯಲ್ಲಿ ಬಿಡಿಸಿಡುತ್ತದೆ.” – ಪ್ರೊ| ಎಲ್. ಎಸ್. ಶೇಷಗಿರಿ ರಾವ್
download
No comments:
Post a Comment