Monday 9 January 2017

ಮನಸ್ಸು ಎಂದರೇನು

ವರ್ತನವಿಜ್ಞಾನದ ಹಿನ್ನೆಲೆಯಲ್ಲಿ ಬರ್ಟ್‍ರಂಡ್ ರಸೆಲ್ ಈ ಕೃತಿಯಲ್ಲಿ ಮನಸ್ಸಿನ ಸ್ವರೂಪವನ್ನು  ವಿವರಿಸುತ್ತಾರೆ. ಮನಸ್ಸು ಅಥವಾ ಪ್ರಜ್ಞೆ ಎಂಬ ಭಿನ್ನವಾದ ವಸ್ತುವಿಲ್ಲ, ಅದೇನಿದ್ದರೂ ಹುಟ್ಟಿದಾರಭ್ಯ ಸಂಭವಿಸುವ ವಿದ್ಯಮಾನಗಳು ವ್ಯಕ್ತಿಯ ಮೆದುಳಿನಲ್ಲಿ ಮೂಡಿಸಿದ ಸಂಚಿತ ಪರಿಣಾಮಗಳ ಮೊತ್ತವೆಂದು ಇಲ್ಲಿ ಪ್ರತಿಪಾದಿಸಲಾಗಿದೆ. ರಸೆಲ್ ಅವರ ಹರಿತ ಬುದ್ಧಿಶಕ್ತಿ ಯಾವ ವಿಷಯವನ್ನಾದರೂ ತಲಸ್ಪರ್ಶಿಯಾಗಿ ಜಾಲಾಡಿ ವಸ್ತುಸ್ಥಿತಿಯನ್ನು ವಿವರಿಸಬಲ್ಲುದೆಂಬುದಕ್ಕೆ ಈ ಕೃತಿಯೂ ಒಂದು ಸಾಕ್ಷಿ.


download 

No comments: