ಈ ಕಿರು ಕಾದಂಬರಿಯು
1980 ರ ‘ಸುಧಾ’ ವಾರಪತ್ರಿಕೆ ನಡೆಸಿದ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು,
1981 ರಲ್ಲಿ ಮೊದಲ ಮುದ್ರಣವಾಗಿ ಪುಸ್ತಕರೂಪದಲ್ಲಿ ಬಂತು; ಬಹು ಬೇಗ ಎರಡನೆಯ ಆವೃತ್ತಿಯೂ ಹೊರಬಿದ್ದು,
ಇದೀಗ ಮತ್ತೆ ಮುದ್ರಣಗೊಂಡಿದೆ. ಇದರ ಮೊದಲ ಮುದ್ರಣದ ಬೆನ್ನುಡಿಯಲ್ಲಿ. ಡಾ. ಜಿ.ಎಸ್. ಶಿವರುದ್ರಪ್ಪನವರು
ಹೀಗೆಂದಿದ್ದಾರೆ: "ಮಾನವೀಯ ಸಂಬಂಧಗಳ ಹಿಂದಿರುವ ಹಲವಾರು ಎಳೆಗಳನ್ನು ಅತ್ಯಂತ ಕುತೂಹಲಕರವಾಗಿ ಮತ್ತು
ಸ್ವಾರಸ್ಯವಾಗಿ ನಿರೂಪಿಸುವ ಈ ಕೃತಿ ನಾರಾಯಣ ಅವರ ಕಲೆಗಾರಿಕೆಗೆ ಹಿಡಿದ ಕನ್ನಡಿಯಾಗಿದೆ.”
download
No comments:
Post a Comment