Monday 9 January 2017

ಪಂಪನ ನುಡಿಗಣಿ

ಮಾರ್ಗದಲ್ಲಿ ದೇಸಿಯನ್ನು ಪುಗಿಸಿದವನು ಪಂಪ. ಸಂಸ್ಕೃತ ಅಕ್ಷರವೃತ್ತಗಳಲ್ಲಿಯೂ  ಕನ್ನಡ ಮಾತಿನ ಧಾಟಿ ಮತ್ತು ದೇಸಿ ಶಬ್ದಗಳು ಕುಣಿಯುವಂತೆ ಮಾಡಿದವನು. ಅಸೀಮ ಶಬ್ದಖನಿ ಅವನು. ಪಂಪನ ಎರಡು ಮಹಾಕಾವ್ಯಗಳಾದ ‘ಆದಿಪುರಾಣಂ’ ಮತ್ತು ‘ವಿಕ್ರಮಾರ್ಜುನ ವಿಜಯ’ಗಳಿಂದ ಶಬ್ದಗಳನ್ನು ಒಗ್ಗೂಡಿಸಿ, ಅಕಾರಾದಿಯಾಗಿ ಪವಣಿಸಿ ಅವನ ಕಾವ್ಯಗಳಿಂದಲೇ ಪ್ರಯೋಗವಾಕ್ಯಗಳನ್ನು ನೀಡಿರುವ ಕೋಶವಿದು. ಪಂಪ ಕಾವ್ಯಾಭ್ಯಾಸಿಗಳಿಗೆ ಸಹಾಯಕವಾಗಬಹುದೆಂಬ ಭರವಸೆಯಿದೆ.


download

No comments: