Monday 9 January 2017

ವ್ಯೂಹ


ಜಗದ್ವಿಖ್ಯಾತ ಸ್ಪಾನಿಶ್ ಭಾಷೆಯ ಕತೆಗಾರರಾದ ಗೇಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್ ಅವರ ‘ಜನರಲ್ ಇನ್ ಹಿಸ್ ಲ್ಯಾಬಿರಿಂತ್’ ಕಾದಂಬರಿಯ ಕನ್ನಡ ಅನುವಾದವಿದು. ಒಂದು ಖಂಡವನ್ನು ಒಂದುಗೂಡಿಸಲು ಪ್ರಯತ್ನಿಸಿದ ಜನರಲ್ ಸಿಮೋನ್ ಬೊಲಿವಾರ್‍ನ ರಂಜಕವೂ ದುರಂತದಲ್ಲಿ ಕೊನೆಗೊಂಡುದೂ ಆದ ಬದುಕನ್ನು ಈ ಕೃತಿ ಮನಂಬುಗುವಂತೆ ಚಿತ್ರಿಸುತ್ತದೆ.

download

No comments: