ಆದಿಕವಿ ಪಂಪನ ಎರಡು ಉನ್ನತ ಕಾವ್ಯಗಳು
‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’. ಒಂದರಲ್ಲಿ ಪಾರಲೌಕಿಕ ಔನ್ನತ್ಯದ ಪರಿಯನ್ನೂ, ಮತ್ತೊಂದರಲ್ಲಿ
ಲೌಕಿಕ ಸಾರ್ಥಕ್ಯವನ್ನೂ ತನ್ನ ಕಾಲದ ಜನಸಮುದಾಯದ ನಂಬಿಕೆಗನುಗುಣವಾಗಿ ಮೊದಲನೆಯ ತೀರ್ಥಂಕರನ ಮತ್ತು
ಮಹಾಭಾರತದ ಕತೆಗಳನ್ನು ಹೇಳಿದ್ದರೂ, ಎರಡೂ ಎಲ್ಲ ಸಮುದಾಯಗಳ ಮನಸ್ಸನ್ನೂ ತಲುಪಬಲ್ಲ ಮೌಲ್ಯಗಳನ್ನೊಳಗೊಂಡಿವೆ.
ಈ ಎರಡೂ ಕಾವ್ಯಗಳನ್ನು ತಲಾ ಸುಮಾರು ಮುನ್ನೂರು ಪದ್ಯಗಳ ಗಾತ್ರದಲ್ಲಿ ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ಜೊತೆಗೆ ಅಭ್ಯಾಸಕ್ಕೆ ಅನುಕೂಲವಾಗುವ
ಪೀಠಿಕೆ ಮತ್ತು ಟಿಪ್ಪಣಿಗಳೂ ಇವೆ.
downloadhttps://drive.google.com/open?id=0B-xaLVXaPXVNMTFsaVZCeTJQaU0
No comments:
Post a Comment