Thursday 29 December 2016

ಸಂಸಾರಸುಖ


ಎಲ್ಲ ಕಾಲದೇಶಗಳ ಕತೆ-ಕಾದಂಬರಿ ರಚಯಿತರಲ್ಲಿ ಅದ್ವಿತೀಯನೆನಿಸಿದ ಲಿಯೋ ಟಾಲ್ಸ್‍ಟಾಯ್ ರಚಿಸಿದ ನಾಲ್ಕು ನೀಳ್ಗತೆಗಳ ಅನುವಾದ ಇದರಲ್ಲಿದೆ. ‘ಸಂಸಾರಸುಖ’, ‘ಕ್ರೂಸರ್ ಸೊನಾಟ’, ‘ಯಜಮಾನ ಆಳು’ ಮತ್ತು ‘ಫಾದರ್ ಸರ್ಜಿಯಸ್’ ಎಂಬ ನಾಲ್ಕು ಕತೆಗಳಿ ಇಲ್ಲಿವೆ. ವೈವಿಧ್ಯಪೂರ್ಣವಾದ ವಸ್ತುಗಳ ಈ ಕತೆಗಳ ಪ್ರಭಾವಶಾಲೀ ಹೆಣೆತ ನಮ್ಮನ್ನು ಮೂಕರನ್ನಾಗಿಸುತ್ತವೆ.  

Download

No comments: